ಜಿಸಿಸಿಆರ್ ಅಧ್ಯಯನದಲ್ಲಿ ಭಾಗವಹಿಸಿ!


ಸಮೀಕ್ಷೆಯನ್ನು ತೆಗೆದುಕೊಳ್ಳಿ

ಸಮೀಕ್ಷೆಯನ್ನು ಹಂಚಿಕೊಳ್ಳಿ


ಈ ಅಧ್ಯಯನದ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ Dr. Shannon Olsson (shannon@nice.ncbs.res.in)

ನಮಸ್ಕಾರ!

ಜಿಸಿಸಿರ್, 50 ದೇಶಗಳಲ್ಲಿ, 600 ವಿಜ್ಞಾನಿಗಳು, ವೈದ್ಯರು ಹಾಗು ರೋಗಿಯ ಪರವಾದ ವಕೀಲರುಗಳ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ಸ್ಥಾಪಿಸಲಾದ ಒಂದು ಗುಂಪು.

ಕೋವಿಡ್-19 ಗೆ ಸಂಬಂಧಿಸಿದ ರುಚಿ ಮತ್ತು ವಾಸನೆಯ ಸಮಸ್ಯೆಗಳ ವರದಿಗಳನ್ನು ಅರ್ಥಮಾಡಿಕೊಳ್ಳಲು ಪುರಾವೆಗಳನ್ನು ಸಂಗ್ರಹಿಸುವುದು ನಮ್ಮ ಗುರಿಯಾಗಿದೆ.